ಪುಷ್ಕಳವಾದ ಬಿಸಿ ಬಿಸಿ ಬಾಳೆಎಲೆ ಊಟ

ಉಡುಪಿಯಿಂದ ಆಗುಂಬೆಗೆ ಸಾಗುವಾಗ ಹೆಬ್ರಿಯ ಮುಖ್ಯ ರಸ್ತೆಯಲ್ಲಿ 1943ರಿಂದ ತಲೆಯಿತ್ತಿ ನಿಂತಿರುವುದೇ ಹೋಟೆಲ್ ಬಡ್ಕಿಲಾಯ. ಬಾಳೆ ಎಲೆಯಲ್ಲಿ ಊಟ ಬಡಿಸುವುದು ಇಲ್ಲಿನ ವಿಶೇಷ. ಮೈಸೂರ್ ಪಾಕ್, ಮೋಹನ್ ಲಾಡು , ಕೊಬ್ಬರಿ ಬರ್ಫಿ ತಾಜಾ ಸಿಗುತ್ತದೆ. ಇಲ್ಲಿನ ವಾತಾವರಣ, ನಡವಳಿಕೆ ಹಾಗೇನೇ ಪ್ರತಿದಿನದ ಊಟಕ್ಕೆ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸುವುದು ಶ್ಲಾಘನೀಯ…


ಹೊಸ ಸೇರ್ಪಡೆ