ಕುಡ್ಲದಲ್ಲಿ ನವರಾತ್ರಿ ಹುಲಿಗಳ ಘರ್ಜನೆ

ನವರಾತ್ರಿ ಆಚರಣೆ ಎಂದರೆ ಕೆಡುಕಿನ ಮೇಲೆ ಒಳಿತಿನ ವಿಜಯ. ಹಾಗೆಯೇ ದುಷ್ಟ ರಾಕ್ಷಸರನ್ನು ವಿವಿಧ ರೂಪಗಳನ್ನೆತ್ತಿ ಸಂಹರಿಸಿದ ಆದಿ ಶಕ್ತಿಗೆ ಹುಲಿ, ಸಿಂಹಗಳೇ ವಾಹನ. ಹಾಗಾಗಿ ನವರಾತ್ರಿ ಎಂದರೆ ತುಳುನಾಡಿನ ವಿವಿಧ ಭಾಗಗಳಲ್ಲಿ ಹುಲಿ ವೇಷಗಳ ಅಬ್ಬರ ಜೋರಾಗಿಯೇ ಇರುತ್ತದೆ. ಹಾಗಾದರೆ ಬನ್ನಿ ಕುಡ್ಲದ ಹುಲಿ ವೇಷಗಳ ಸೊಬಗು ಸೊಗಸನ್ನು ನೋಡಿಕೊಂಡು ಬರೋಣ.


ಹೊಸ ಸೇರ್ಪಡೆ