ಕೋವಿಡ್ ನಿಂದಾಗಿ ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯನ್ನು ಮನೆಯಲ್ಲಿಯೇ ಆಚರಿಸೋಣ
Team Udayavani, Aug 15, 2020, 6:03 PM IST
ಕೋವಿಡ್ 19 ಕಾಲದಲ್ಲಿ ಸ್ವಾತಂತ್ರ್ಯ ದಿನಾಚರಣೆ ಹೇಗಿರಬೇಕು ಎಂದು ಶಿರ್ತಾಡಿಯ ಹತ್ತನೇ ತರಗತಿಯಲ್ಲಿ ಓದುತ್ತಿರುವ ಪವನ್ ರಾಜ್ ಉದಯವಾಣಿ ಜೊತೆ ತನ್ನ ಅನಿಸಿಕೆಗಳನ್ನು ಹಂಚಿಕೊಂಡದ್ದು ಹೀಗೆ …