ಬೆಳೆಗಾರರಿಗೆ ಘಮಘಮಿಸುತ್ತಿಲ್ಲ ಮಲ್ಲಿಗೆ

ದೇಶ ವಿದೇಶಗಳಲ್ಲಿಯೂ ಮಲ್ಲಿಗೆ ಹೂವಿಗೆ ಹೆಸರುವಾಸಿ ಶಂಕರಪುರ ಮಲ್ಲಿಗೆ ಆದರೆ ಅದನ್ನು ಬೆಳೆಸುವ ಬೆಳೆಗಾರರಿಗೆ ಯಾವುದೇ ಸವಲತ್ತುಗಳು ಇಲ್ಲ ಬೇರೆ ಕೃಷಿಕರಿಗೆ ಸಿಗುವ ಸವಲತ್ತು ಮಲ್ಲಿಗೆ ಕೃಷಿಕರಿಗೆ ಸಿಗುತ್ತಿಲ್ಲ ಜೊತೆಗೆ ಬೆಳೆಗಾರರಿಗೆ ಕನಿಷ್ಠ ಬೆಲೆಯೂ ಸಿಗುತ್ತಿಲ್ಲ ಅದಕ್ಕಾಗಿ ಮಲ್ಲಿಗೆ ಕನಿಷ್ಠ ಬೆಳೆಯನ್ನು 300 ರೂಪಾಯಿಗಳಿಗಾದರೂ ನಿಲ್ಲಿಸಬೇಕು ಎಂಬುದು ಮಲ್ಲಿಗೆ ಬೆಳೆಗಾರರ ಬೇಡಿಕೆಯಾಗಿದೆ.


ಹೊಸ ಸೇರ್ಪಡೆ