ಹೂ ಅರಳಿ ನಿಂತ 2 ವರ್ಷದ ಕದಂಬ ವೃಕ್ಷ!
Team Udayavani, Jul 11, 2020, 7:39 PM IST
ಕಳೆದ 31 ವರ್ಷಗಳಿಂದ 32 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಆದರ ಪೋಷಣೆ ಮಾಡುತ್ತಿರುವ ಪರಿಸರವಾದಿ ಮಾದವ ಉಳ್ಳಾಲ್ ದ.ಕ.ಜಿಲ್ಲೆಗೆ ಅಪರೂಪವಾದ ಪಶ್ಚಿಮ ಬಂಗಾಳ ಮೂಲದ ಕದಂಬ ವೃಕ್ಷವನ್ನು ಎಂಟು ವರ್ಷದ ಹಿಂದೆ ಜಿಲ್ಲೆಗೆ ಪರಿಚಯಿಸಿದ್ದರು. ಸುಮಾರು 3000ಕ್ಕೂ ಹೆಚ್ಚು ಕದಂಬ ವೃಕ್ಷವನ್ನು ವಿವಿಧ ಧಾರ್ಮಿಕ ಕೇಂದ್ರ, ರುದ್ರಭೂಮಿ, ಸೇರಿದಂತೆ ಸಾರ್ವಜನಿಕ ಸ್ಥಳದಲ್ಲಿ ನೆಟ್ಟಿರುವ ಉಳ್ಳಾಲ್ ಅವರು ಎರಡು ವರ್ಷ ಹಿಂದೆ ಉಳ್ಳಾಲದ ಉಳ್ಳಾಲಬೈಲು ಬಳಿ ನೆಟ್ಟ ಕದಂಬ ವೃಕ್ಷ ಈಗ ಹೂ ಬಿಟ್ಟಿದೆ, ತಾನು ನೆಟ್ಟ ಕದಂಬ ಗಿಡಗಳಲ್ಲಿ 2 ವರ್ಷದ ಬಳಿಕ ಹೂ ಬಿಟ್ಟ ಸಂತಸವನ್ನು ಉದಯವಾಣಿಯೊಂದಿಗೆ ಹಂಚಿಕೊಂಡಿದ್ದಾರೆ ಉಳ್ಳಾಲ್ ಅವರು.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ