ಕಾಪು ಬಂಟರ ಸಂಘದ ವತಿಯಿಂದ 1000 ಕುಟುಂಬಗಳಿಗೆ ಪಡಿತರ ಕಿಟ್ ವಿತರಣೆಗೆ ಚಾಲನೆ
Team Udayavani, Apr 4, 2020, 4:22 PM IST
ಕೋವಿಡ್- 19 ವೈರಸ್ ಆತಂಕದ ಲಾಕ್ ಡೌನ್ ನಿಂದಾಗಿ ತೊಂದರೆಗೊಳಗಾಗಿರುವ ಕಾಪು ಬಂಟರ ಸಂಘ ವ್ಯಾಪ್ತಿಯ 1000 ಕುಟುಂಬಗಳಿಗೆ ಪ್ರಕಾಶ್ ಶೆಟ್ಟಿ ಬಂಜಾರ ಇವರ ಸಹಕಾರದೊಂದಿಗೆ ಪಡಿತರ ಕಿಟ್ ವಿತರಿಸುವ ಯೋಜನೆಗೆ ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಮತ್ತು ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಅವರು ಚಾಲನೆ ನೀಡಿದರು.