Karnataka Lockdown | ಮನೆ ಕೆಲಸದಲ್ಲಿ ಪತ್ನಿಗೆ ಸಹಾಯ ಮಾಡುವ ಮೂಲಕ ಮಾದರಿಯಾದ ಶಾಸಕರು
Team Udayavani, Mar 27, 2020, 4:45 PM IST
ಹುಣಸೂರು ಕ್ಷೇತ್ರದ ಶಾಸಕ ಎಚ್.ಪಿ. ಮಂಜುನಾಥ್ ಅವರು ತಮ್ಮ ಮನೆಯಲ್ಲಿ ಪಾತ್ರಗಳನ್ನು ಸ್ವಚ್ಛಗೊಳಿಸುವ ಮೂಲಕ ಪತ್ನಿ ಸುಪ್ರಿಯಾ ಅವರಿಗೆ ಅಡುಗೆ ಮನೆ ಕೆಲಸದಲ್ಲಿ ಸಹಾಯ ಮಾಡುತ್ತಿರುವ ವಿಡಿಯೋ ಇದು. ಮನೆಯಲ್ಲಿ ಕುಳಿತು ಏನಪ್ಪಾ ಮಾಡುವುದು ಎಂದು ಮಂಡೆಬಿಸಿ ಮಾಡಿಕೊಂಡಿರುವ ಪತಿರಾಯರೆಲ್ಲರಿಗೂ ಶಾಸಕರ ಈ ಕಾರ್ಯ ಮಾದರಿಯಾಗಲಿ ಎಂಬ ಉದ್ದೇಶ ನಮ್ಮದು.