ಜೂನ್ 8ರಿಂದ ದೇಗುಲಗಳಲ್ಲಿ ದೇವರ ದರ್ಶನ ಹಾಗೂ ಸರಳ ಪೂಜೆಗೆ ಮಾತ್ರ ಅವಕಾಶ
Team Udayavani, Jun 6, 2020, 12:46 PM IST
ಜೂನ್ 8ರಿಂದ ದೇವಸ್ಥಾನಗಳಲ್ಲಿ ದೇವರ ದರ್ಶನ ಹಾಗೂ ಸರಳ ಪೂಜೆಗೆ ಮಾತ್ರ ಅವಕಾಶ ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ವಿವಿಧ ಸೇವೆಗಳನ್ನು ವಿಸ್ತರಿಸಲಾಗುವುದು ಎಂದು ಮುಜುರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.