Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ
Team Udayavani, Apr 3, 2020, 7:31 PM IST
ಕುಂದಾಪುರ ನಗರದ ಪನೀರ್ ಜುವೆಲರ್ಸ್ ಬಳಿ ಇಂದು ನಡೆದ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಅಗತ್ಯ ಕಾರಣಕ್ಕಾಗಿ ಪೇಟೆಗೆ ಬಂದಿದ್ದ ಹಿರಿಯರಿಗೆ ಕಾರು ಗುದ್ದಿದ್ದು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.