Lockdown ನಡುವೆ ಯುವಕರ ಲಗೋರಿ ಆಟ! ಚಳಿ ಬಿಡಿಸಿದ ಕಡೂರು ಪೊಲೀಸರು
Team Udayavani, Mar 26, 2020, 4:01 PM IST
ಚಿಕ್ಕಮಗಳೂರು : ಲಾಕ್ ಡೌನ್ ನಡುವೆ ಯುವಕರ ಲಗೋರಿ ಆಟ, ರಸ್ತೆಯಲ್ಲಿ ಅಡ್ಡಾ ದಿಡ್ಡಿ ಓಡಾಡ್ತಿದ್ದ ಯುವಕರಿಗೆ ನಾಲ್ವರು ಯುವಕರಿಗೆ ಬಸ್ಕಿ ಹೊಡೆಸಿದ ಕಡೂರು ಪೊಲೀಸರು. ಸುಮ್ಮನೆ ಮನೆಯಿಂದ ಹೊರಗಡೆ ಬರುವ ಯುವಕರಿಗೆ ಪಾಠ ಕಲಿಸಿದ ಪೊಲೀಸರು.