Lockdown ಸಾಸ್ತಾನದಲ್ಲಿ ತುರ್ತು ಸ್ಥಿತಿ ಹೊರತುಪಡಿಸಿ ಎಲ್ಲಾ ವಾಹನಗಳ ಸಂಚಾರ ತಡೆ
Team Udayavani, Mar 29, 2020, 12:55 PM IST
ಸಾಸ್ತಾನ ಟೋಲ್ ಗೇಟಿನಲ್ಲಿ ಎರಡು ಕಡೆ ಸಂಚರಿಸುವ ವಾಹನಗಳನ್ನು ಬಿಗು ತಪಾಸಣೆ ನಡೆಸುತ್ತಿದ್ದು ತುರ್ತು ಸ್ಥಿತಿ ಹೊರತುಪಡಿಸಿ ಎಲ್ಲಾ ವಾಹನಗಳಿಗೆ ಬೆಳಗ್ಗೆ 11ಗಂಟೆಯ ಅನಂತರ ಸಂಚಾರಕ್ಕೆ ತಡೆಯೊಡ್ಡಲಾಗಿದೆ ಹಾಗೂ ಅನವಶ್ಯಕ ತಿರುಗಾಡುವವರನ್ನು ವಾಪಾಸು ಕಳುಹಿಸಲಾಗುತ್ತಿದೆ.