ಹೀಗೊಂದು ಫಾರಿನ್ ಪ್ರೇಮ್ ಕಹಾನಿ, ನೆದರ್ ಲ್ಯಾಂಡ್ ಯುವಕ ಮೈಸೂರು ಯುವತಿ
Team Udayavani, Nov 3, 2019, 11:27 PM IST
ಇದು ನೆದರ್ ಲ್ಯಾಂಡ್ ಮತ್ತು ಮೈಸೂರು ನಡುವೆ ವಿವಾಹ ಬಾಂಧವ್ಯ ಬೆಸೆದ ಕಥೆ. ಎರಡು ದೇಶಗಳ ನಡುವೆ ನೆಂಟಸ್ತನ ಬೆಳೆಯಲು ಕಾರಣವಾಗಿರುವ ದಂಪತಿಯ ಪ್ರೇಮಗಾಥೆ ಅರಳಿದ್ದು ದೂರದ ನೆದರ್ ಲ್ಯಾಂಡಲ್ಲಿ. ಹಾಲೆಂಡ್ ನ ಯುವಕ ಮತ್ತು ಮೈಸೂರಿನ ಯುವತಿಯ ನಡುವೆ ಅರಳಿದ ಪ್ರೇಮ ಇಂದು ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಹೊಸ ಸಂಬಂಧವೊಂದರ ಪ್ರಾರಂಭವಾಗಿದೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ