ಫಲಪುಪ್ಪ ಪ್ರದರ್ಶನಕ್ಕೆ ಸಾಕ್ಷಿಯಾಗುತ್ತಿರುವ ಕದ್ರಿ ಪಾರ್ಕ್

ಮಂಗಳೂರು ನಗರದ ಹೃದಯಭಾಗದಲ್ಲಿರುವ ಕದ್ರಿ ಪಾರ್ಕ್ ನಲ್ಲಿ ಫಲಪುಪ್ಪ ಪ್ರದರ್ಶನವು ನಡೆಯುತ್ತಿದೆ. 3 ದಿನಗಳ ಫಲಪುಪ್ಪ ಪ್ರದರ್ಶನವು ಶುಕ್ರವಾರದಂದು ಆರಂಭಗೊಂಡಿದೆ.


ಹೊಸ ಸೇರ್ಪಡೆ