ಸಂಸದರು ಕೈಬಿಟ್ಟ ಕಾರಣಕ್ಕೆ ಜಿಲ್ಲಾಡಳಿತದಿಂದ ಕಾಮಗಾರಿ ಪ್ರಗತಿ: ಐವನ್ ಡಿ’ಸೋಜಾ

ಮಹಾನಗರ: ನಗರದ ಪಂಪ್‌ ವೆಲ್‌ ಪ್ಲೈಓವರ್‌ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲು ವರ್ಷಾನುಗಟ್ಟಲೇ ಬೇಕಾಯಿತು. ಆದರೆ ಇತ್ತೀಚೆಗೆ ಸಂಸದರು ಕಾಮಗಾರಿ ವಿಷಯದಲ್ಲಿ ತಾನಿಲ್ಲ ಎಂದು ಅಸಹಾಯಕರಾಗಿ ಕೈಚೆಲ್ಲಿ, ದ.ಕ. ಜಿಲ್ಲಾಧಿಕಾರಿಯವರ ಹೆಗಲಿಗೆ ಹಾಕಿದ್ದರು. ಆ ಬಳಿಕ ಜಿಲ್ಲಾಡಳಿತದಿಂದಲೇ ಕಾಮಗಾರಿಯ ಉಸ್ತುವಾರಿ ನೋಡಿಕೊಂಡ ಬಳಿಕ ಇದೀಗ ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಹೇಳಿದ್ದಾರೆ. Read More: http://bit.ly/2GwDQBf


ಹೊಸ ಸೇರ್ಪಡೆ