Aditya Rao ತಿಂಗಳಾನುಗಟ್ಟಲೆ Bomb ತಯಾರಿಕೆಯ ಬಗ್ಗೆ ಅಧ್ಯಯನ ಮಾಡಿದ್ದ: Dr PS Harsha

ಮಂಗಳೂರು: ಆದಿತ್ಯ ರಾವ್ ಸುಧಾರಿತ ಸ್ಪೋಟಕ ತಯಾರು ಮಾಡಲು ತಿಂಗಳಾನುಗಟ್ಟಲೆ ಅಧ್ಯಯನ ಮಾಡಿದ್ದು, ಆ ಬಳಿಕ ಎಲ್ಲಾ ಮಾದರಿಯ ರಾಸಾಯನಿಕಗಳನ್ನು ತರಿಸಿದ್ದಾನೆ. ಇದಕ್ಕಾಗಿ ತನ್ನ ಇಂಜಿನಿಯರಿಂಗ್ ಕೌಶಲ್ಯವನ್ನು ಬಳಕೆ ಮಾಡಿಕೋಂಡಿದ್ದಾನೆಂದು ಮಂಗಳೂರು ಪೊಲೀಸ್ ಕಮೀಷನರ್ ಡಾ. ಹರ್ಷ ತಿಳಿಸಿದ್ದಾರೆ. Read More:http://bit.ly/38B4K75

 


ಹೊಸ ಸೇರ್ಪಡೆ