ಮಂಗಳೂರು: ಶಿಷ್ಯ ವೇತನ ನೀಡಲು ಆಗ್ರಹಿಸಿ ಪ್ರತಿಭಟನೆ

ಮಂಗಳೂರು: ಲೇಡಿಗೋಶನ್ ಆಸ್ಪತ್ರೆಯಲ್ಲಿ ಹೌಸ್ ಸರ್ಜನ್ ಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಕೆಸಿಇಟಿ ವಿದ್ಯಾರ್ಥಿಗಳಿಗೆ ಸುಮಾರು 11 ತಿಂಗಳಿನಿಂದ  ಶಿಷ್ಯ ವೇತನ ನೀಡದಿರುವುದನ್ನು ಖಂಡಿಸಿ ನಗರದ ವೆನ್ಲಾಕ್ ತೀವ್ರನಿಘಾ ಘಟಕದ ಎದುರು ಬುಧವಾರದಂದು ಪ್ರತಿಭಟನೆ ನಡೆಸಲಾಯಿತು.


ಹೊಸ ಸೇರ್ಪಡೆ