South Indian ಖಾದ್ಯಗಳ ಸ್ವರ್ಗ | MTR Since 1924 Udupi
Team Udayavani, Jun 18, 2019, 4:50 PM IST
95 ವರ್ಷಗಳ ಇತಿಹಾಸವನ್ನು ಹೊಂದಿರುವ ಮಾವಳ್ಳಿ ಟಿಫನ್ ರೂಮ್ ಕಳೆದ ಮೂರು ವರ್ಷಗಳಿಂದ ಉಡುಪಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಸವಿಯಲು ಸಿಗುವ ಬಿಸಿಬೇಳೆಬಾತ್, ರವೆ ಇಡ್ಲಿ , ಸ್ಪೆಷಲ್ಸ್ ಮೀಲ್ಸ್, ಚಂದ್ರಹಾರ, ಮಸಾಲೆ ದೋಸೆ ಇಲ್ಲಿನ ಪ್ರಮುಖ ಆಕರ್ಷಣೆ.