Mukka : ಸುಂಟರಗಾಳಿ ಹೊಡೆತಕ್ಕೆ ಸಮುದ್ರ ತೀರದಲ್ಲಿದ್ದ ಹಲವು ಬೋಟುಗಳಿಗೆ ಹಾನಿ
Team Udayavani, May 12, 2020, 5:34 PM IST
ಮುಕ್ಕ ಕಸ್ತೂರಿ ಫಿಶ್ ಮಿಲ್ ಪರಿಸರದಲ್ಲಿ ಸೋಮವಾರ ಎದ್ದ ಸುಂಟರಗಾಳಿಗೆ ಸಮುದ್ರ ತೀರದಲ್ಲಿ ಲಂಗರು ಹಾಕಿದ್ದ ಹಲವು ಬೋಟುಗಳು ಚಲ್ಲಾಪಿಲ್ಲಿಯಾಗಿ ಕಲ್ಲಿನ ಮೇಲೆ ಬಿದ್ದು ಅಪಾರ ಹಾನಿಯಾಗಿದೆ. ಸುಂಟರಗಾಳಿಯ ಹೊಡೆತಕ್ಕೆ ಬೋಟುಗಳ ಹಗ್ಗಗಳು ತುಂಡಾಗಿ ಬೋಟುಗಳು ವಿವಿಧೆಡೆ ಹರಡಿಕೊಂಡಿದ್ದರೆ ವಿಶ್ರಾಂತಿಗಾಗಿ ಹಾಕಲಾದ ಚಪ್ಪರಗಳು ನೆಲಸಮವಾಗಿದೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ