ನನ್ನ ತಂದೆಯ ಸೇನಾ ವೀರಗಾಥೆಯೇ ಸೈನಿಕನಾಗಲು ಪ್ರೇರಣೆ

ಸುವರ್ಣ ಸಂಭ್ರಮದಲ್ಲಿರುವ “ಉದಯವಾಣಿ’ಯು ಮಕ್ಕಳ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ ವಿವಿಧ ವೃತ್ತಿಗಳ ಸಾಧಕರ “ಜೀವನ ಕಥನ’ ಸಂವಾದ ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ಜಾನ್‌ ಸಿ. ಥಾಮಸ್‌ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದರು. ಸುವರ್ಣ ಮಹೋತ್ಸವ ಹೊಸ್ತಿಲ್ಲಲ್ಲಿರುವ ಬೈಂದೂರಿನ ರತ್ತುಬಾೖ ಜನತಾ ಪ್ರೌಢಶಾಲೆಯಲ್ಲಿ ಈ ಕಾರ್ಯಕ್ರಮ ನಡೆಯಿತು.


ಹೊಸ ಸೇರ್ಪಡೆ