ಮನೆ ಗೋಡೆ ಕುಸಿದು ಮನೆ ಕಳೆದುಕೊಂಡ ಬಡ ಕುಟುಂಬ

ಉಳಿಯಾರಗೋಳಿ ಕಲ್ಯ – ಭಾರತ್‌ ನಗರ ನಿವಾಸಿ ಪಾಪಮ್ಮ ಎಂಬವರ ಮನೆಯ ಗೋಡೆ ಕುಸಿದಿದ್ದು ಲಕ್ಷಾಂತರ ರೂ. ಮೊತ್ತದ ನಷ್ಟ ಉಂಟಾಗಿದ್ದು ಬಡ ಕುಟುಂಬವು ಮನೆಯಿಲ್ಲದೇ ಪರದಾಡುವಂತಾಗಿದೆ.


ಹೊಸ ಸೇರ್ಪಡೆ