ಮಾಜಿ Tik Tokersಗೆಲ್ಲಾ ಗುಡ್ ನ್ಯೂಸ್! ; Instagram ತಂದಿದೆ REELS!!|
Team Udayavani, Jul 8, 2020, 8:56 PM IST
ಟಿಕ್ ಟಾಕ್ ಬ್ಯಾನ್ ಆಗಿದ್ರಿಂದ ಬಹಳ ಬೇಜಾರು ಮಾಡ್ಕೊಂಡಿದ್ದ ನಮ್ಮ ಟಿಕ್ ಟಾಕರ್ಸ್ ಸ್ಟಾರ್ ಗಳಿಗೆಲ್ಲಾ ಇನ್ ಸ್ಟಾಗ್ರಾಂ ಗುಡ್ ನ್ಯೂಸ್ ನೀಡಿದೆ. ಅದೇನಂದ್ರೆ, ಇದೀಗ REELS ಅನ್ನೋ ಹೊಸ ಫೀಚರ್ ಅನ್ನು ಇನ್ ಸ್ಟಾ ತನ್ನ ಬಳಕೆದಾರರಿಗೆ ನೀಡುತ್ತಿದೆ. ಇದರ ಕುರಿತಾಗಿ ಇನ್ನಷ್ಟು ಡಿಟೇಲ್ಸ್ ನೀಡಿದ್ದಾರೆ ಉದಯವಾಣಿ ಮಣಿಪಾಲ ಆವೃತ್ತಿಯ ಸಂಪಾದಕರಾಗಿರುವ ಅರವಿಂದ ನಾವಡ ಅವರು.