ತಂದೆಯ ಪ್ರೇರಣೆ ! ಕಾಲಿಗೆ ಸರಪಳಿ ಬಿಗಿದು 24 ಕಿ.ಮೀ. ಈಜಿದ ಸಂಪತ್ ಖಾರ್ವಿ

ಕುಂದಾಪುರ: ಕಾಲಿಗೆ ಸರಪಳಿ ಬಿಗಿದು ಬೀಗ ಹಾಕಿ ಪಂಚಗಂಗಾವಳಿ ನದಿಯಲ್ಲಿ 24 ಕಿ.ಮೀ. ದೂರ ಈಜುವ ಮೂಲಕ ಖಾರ್ವಿಕೇರಿಯ ಯುವಕ ಭಂಡಾರ್‌ಕಾರ್ಸ್‌ ಕಾಲೇಜಿನ ಪ್ರಥಮ ಬಿ.ಕಾಂ. ವಿದ್ಯಾರ್ಥಿ ಸಂಪತ್‌ ಡಿ. ಖಾರ್ವಿ ಸಾಧನೆ ಮಾಡಿದ್ದಾರೆ.


ಹೊಸ ಸೇರ್ಪಡೆ