ಕಾರಿನಲ್ಲಿದ್ದವರು ವಿಡಿಯೋ ಮಾಡ್ತಿದ್ರೆ ; ಆ ಲಾರಿ ಬಂದು ಅಪ್ಪಳಿಸಿಯೇ ಬಿಡ್ತು!
Team Udayavani, May 11, 2020, 8:15 PM IST
ಅದು ಮಲೆನಾಡ ರಸ್ತೆ, ಆ ದಿನ ಸುರಿಯುತ್ತಿತ್ತು ಜಿಟಿ ಜಿಟಿ ಮಳೆ, ಎದುರಿನಿಂದ ಒಂದು ಬೈಕ್ ಸಾಗುತ್ತಿದೆ ಅದರ ಹಿಂದಿನಿಂದ ಒಂದು ಕಾರು. ಕಾರಿನೊಳಗಿದ್ದವರು ಮೊಬೈಲ್ ನಲ್ಲಿ ಮಳೆ ಹಾದಿಯ ವಿಡಿಯೋ ಮಾಡ್ತಿದ್ರು ;ಆಗಲೇ, ಆ ಒಂದು ಸಣ್ಣ ತಿರುವಿನಲ್ಲಿ ಎದುರಿನಿಂದ ಬರುತ್ತಿದ್ದ ಲಾರಿ ಇನ್ನೇನು ಪಾಸ್ ಆಯಿತು ಅನ್ನುವಷ್ಟರಲ್ಲಿ ಲಾರಿಯ ಹಿಂಭಾಗ ಇದ್ದಕ್ಕಿದ್ದಂತೆ ಬೈಕಿಗೆ ಅಪ್ಪಳಿಸಿಯೇ ಬಿಟ್ಟಿತು… ಆಮೇಲೇನಾಯ್ತು..? ನೋಡಿ ಈ ಹಾರಿಬಲ್ ವಿಡಿಯೋ!
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ