ತನ್ನ ಅಜ್ಜಿ ಮನೆಯಲ್ಲಿ ‘ಲಾಕ್’ ಆದ ಶುಭಾ ಪೂಂಜಾ!
Team Udayavani, Apr 19, 2020, 7:37 PM IST
ಬಹುಭಾಷಾ ನಟಿ ಶುಭಾ ಪೂಂಜಾ ಅವರು ಕರಾವಳಿ ಮೂಲದವರು. ಅವರ ಹುಟ್ಟೂರು ಉಡುಪಿಯ ಶಿರ್ವ ಸಮೀಪದ ಪಿಲಾರು ಮಜಲಬೆಟ್ಟು ಬೀಡು. ಲಾಕ್ ಡೌನ್ ಘೋಷಣೆಗೂ ಮುಂಚೆ ತನ್ನ ಅಜ್ಜಿ ಮನೆಗ ಬಂದಿದ್ದ ಈ ನಟಿ, ಬಳಿಕ ದೇಶವ್ಯಾಪಿ ಲಾಕ್ ಡೌನ್ ಘೋಷಣೆಯಾಗಿದ್ದರಿಂದ ಇಲ್ಲಿಯೇ ಉಳಿಯಬೇಕಾದ ಅನಿವಾರ್ಯತೆ ಉಂಟಾಯಿತು. ಇದೀಗ ಕಳೆದ ಒಂದು ತಿಂಗಳುಗಳಿಂದ ಶುಭಾ ಪೂಂಜಾ ಅವರು ಅಜ್ಜಿ ಮನೆಯಲ್ಲೇ ಇದ್ದಾರೆ. ಇಲ್ಲಿನ ತನ್ನ ಅನುಭವಗಳನ್ನು ಅವರು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ ಕೇಳಿ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ