ಸಿದ್ದಾರ್ಥ್ ಮೃತದೇಹ ಪತ್ತೆಯಾಗಿದ್ದು ಹೀಗೆ…

ಸಿದ್ದಾರ್ಥ್ ಅವರ ಮೃತದೇಹವನ್ನು ನೇತ್ರಾವತಿ ನದಿ ಸಮುದ್ರಕ್ಕೆ ಸೇರುವ ಅಳಿವೆ ಬಾಗಿಲಿನಲ್ಲಿ ಬುಧವಾರ ಪತ್ತೆಯಾಗಿದೆ. ಈ ಮೃತದೇಹವನ್ನು ಮೊತ್ತಮೊದಲು ನೋಡಿದ ಮೂವರು ಮೀನುಗಾರರಲ್ಲಿ ಒಬ್ಬರಾಗಿರುವ ರಿತೇಶ್ ಹೊಯ್ಗೆ ಬಜಾರ್ ಅವರು ಆ ಕ್ಷಣದ ಅನುಭವವನ್ನು ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ.


ಹೊಸ ಸೇರ್ಪಡೆ