ಪಕ್ಷಿಗಳ ಬಾಯಾರಿಕೆ, ಹಸಿವು ತಣಿಸುವ ವಿದ್ಯಾರ್ಥಿಗಳು!►

ಜವಾಹರ ನವೋದಯ ವಿದ್ಯಾಲಯ, ಮುಡಿಪು, ದ.ಕ ಜಿಲ್ಲೆ ವಿದ್ಯಾರ್ಥಿಗಳು ಶಾಲಾ ಶಿಕ್ಷಕರ ಮಾರ್ಗದರ್ಶನದಲ್ಲಿ ಆವರಣದಲ್ಲಿ ಬೆಳೆದ ಗಿಡ-ಮರಗಳಿಗೆ water bowls ಜೋತುಹಾಕಿ ಅದರಲ್ಲಿ ನೀರು ಸಂಗ್ರಹಿಸಿ ಪಕ್ಷಿಗಳ ಬಾಯಾರಿಕೆ,ಹಸಿವು ತಣಿಸಲು ಮುಂದಾಗಿದ್ದಾರೆ.ಈ ಮೂಲಕ ಪರಿಸರ ಕಾಳಜಿ ಮೆರೆದಿದ್ದಾರೆ.


ಹೊಸ ಸೇರ್ಪಡೆ