ಮಡಿಕೇರಿ ಖಾಸಗಿ ಬಸ್ ಚಾಲಕನ ಅಜಾಗರೂಕತೆಯ ಡ್ರೈವಿಂಗ್ ನ ದೃಶ್ಯ ವೈರಲ್ | Udayavani
Team Udayavani, Dec 14, 2020, 3:14 PM IST
ಮಡಿಕೇರಿಯಿಂದ ಸೋಮವಾರಪೇಟೆ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಚಾಲಕನ ಅಜಾಗರೂಕತೆಯ ಡ್ರೈವಿಂಗ್ ನ ದೃಶ್ಯ ಭಾರೀ ವೈರಲ್ ಆಗಿದೆ ಮತ್ತು ಸಾರ್ವಜನಿಕರಿಂದ ಅಸಮಾಧಾನ ವ್ಯಕ್ತವಾಗಿದೆ.