ಸಹಜ ಸ್ಥಿತಿಯತ್ತ ತೆಕ್ಕಟ್ಟೆ ಪರಿಸರ
Team Udayavani, May 2, 2020, 4:43 PM IST
ತೆಕ್ಕಟ್ಟೆ ಪರಿಸರದಲ್ಲಿ ಎಲ್ಲ ಅಂಗಡಿ ಮುಂಗಟ್ಟುಗಳನ್ನು ತೆರೆದಿದ್ದು, ಜನ ಎಂದಿನಂತೆ ಸಂಚರಿಸುತ್ತಿದ್ದಾರೆ. ಲಾಕ್ ಡೌನ್ ನಿಯಮದಂತೆ ಅಂಗಡಿಯನ್ನು ಬೆಳಗ್ಗೆ ಗಂಟೆ 11ಕ್ಕೆ ಮುಚ್ಚುವಂತೆ ಹೇಳಿ ಕೋಟ ಪೊಲೀಸ್ ಸಿಬಂದಿ ಪ್ರತಿ ಅಂಗಡಿ ಮಾಲಕರಿಗೆ ಸೂಚನೆ ನೀಡುತ್ತಿರುವ ದೃಶ್ಯ ಕಂಡು ಬಂತು.