Thekkatte: ಮಾಸ್ಕ್ ಹಾಕದವರಿಗೆ ಸ್ಥಳದಲ್ಲೇ ರೂ.100 ದಂಡ ಹಾಕಿದ ಅಧಿಕಾರಿಗಳು
Team Udayavani, Jul 21, 2020, 10:41 PM IST
ತೆಕ್ಕಟ್ಟೆ : ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರಮುಖ ಭಾಗದಲ್ಲಿ ಕುಂದಾಪುರ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಕೇಶವ ಶೆಟ್ಟಿಗಾರ್ ಆಗಮಿಸಿ ಮಾಸ್ಕ್ ಹಾಕದೆ ನಿರ್ಲಕ್ಷ ಧೋರಣೆ ತೋರಿದ ತೆಕ್ಕಟ್ಟೆ ಗ್ರಾ.ಪಂ.ಸದಸ್ಯ ಸೇರಿದಂತೆ ಒಟ್ಟು ಮೂರು ಮಂದಿಗೆ ಸ್ಥಳದಲ್ಲಿಯೇ ರೂ.100 ದಂಡ ವಿಧಿಸಿದರು.