ಕಡಲಕೆರೆಯಲ್ಲಿ ಅನಾವರಣಗೊಂಡ ಸಾಲು ಮರದ ತಿಮ್ಮಕ್ಕ ವೃಕ್ಷ ಉದ್ಯಾನವನ

ಮೂಡುಬಿದಿರೆ: ಕಡಲಕೆರೆಯ ಪಶ್ಚಿಮ ಭಾಗದಲ್ಲಿ ಅರಣ್ಯ ಇಲಾಖೆಯವರು ವಿನೂತನವಾಗಿ ರೂಪಿಸಿರುವ “ಸಾಲು ಮರದ ತಿಮ್ಮಕ್ಕ ವೃಕ್ಷ ಉದ್ಯಾನವನ ಮತ್ತು ಅದರೊಳಗಿನ “ರೋಟರಿ ಮಕ್ಕಳ ಉದ್ಯಾನವನ’ವನ್ನು ಶಾಸಕ ಉಮಾನಾಥ ಕೋಟ್ಯಾನ್‌ ಉದ್ಘಾಟಿಸಿದರು.


ಹೊಸ ಸೇರ್ಪಡೆ