ಬಲೆಯಲ್ಲಿ ಸಿಲುಕಿದ ಕಡಲಾಮೆಯ ರಕ್ಷಣೆ

ಕುಂದಾಪುರ ತಾಲೂಕಿನ ತೆಕ್ಕಟ್ಟೆ ಕೊಮೆ ಕಡಲ ಕಿನಾರೆಯಲ್ಲಿ ಬಲೆಗೆ ಬಿದ್ದ ಕಡಲಾಮೆಯನ್ನು ಇಲ್ಲಿನ ಸ್ಥಳೀಯ ಮೀನುಗಾರರು ರಕ್ಷಿಸಿ ಕಡಲಿಗೆ ಬಿಟ್ಟ ಘಟನೆ ಜು.3 ರಂದು ನಡೆದಿದೆ.


ಹೊಸ ಸೇರ್ಪಡೆ