Udupi-based couple recycle plastic waste into Eco friendly Garden | Udayavani
Team Udayavani, Feb 28, 2020, 11:05 AM IST
ಪ್ಲಾಸ್ಟಿಕ್ ಪುನರ್ಬಳಕೆಯನ್ನು ಕಾರ್ಯರೂಪಕ್ಕೆ ತರಲು ಬಾಟಲಿಗಳಿಂದ ಕೈತೋಟ ನಿರ್ಮಿಸಿದ ಕಿದಿಯೂರಿನ ದಂಪತಿಗಳ ವಿಶೇಷ ಆಸಕ್ತಿಯನ್ನು ಉದಯವಾಣಿ ಬಳಗವು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದೆ. The Udayavani Digital is presenting to you Special Video of Kediyoor couple, who have built a Garden from PlasticBottles to implement PlasticRecycling.