ಉಡುಪಿ: ಮುಂದುವರಿದ ಕೋವಿಡ್ ಆಘಾತ ಇಂದು ಮತ್ತೆ 62 ಮಂದಿಗೆ ಸೋಂಕು ದೃಢ
Team Udayavani, Jun 4, 2020, 9:39 AM IST
ಉಡುಪಿ: ಕೋವಿಡ್-19 ಸೋಂಕಿತರ ಪಟ್ಟಿಯಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿರುವ ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಜಿಲ್ಲೆಯಲ್ಲಿ ಇಂದು ಮತ್ತೆ 62 ಹೊಸ ಸೋಂಕು ಪ್ರಕರಣಗಳು ದೃಢವಾಗಿದೆ.