Udupi – Kundapura/Byndoor – Karkala/Hebri ಭಾಗದ ಉದಯವಾಣಿ Sudina ಬಿಡುಗಡೆ
Team Udayavani, Jan 3, 2020, 8:13 PM IST
ಉದಯವಾಣಿಯ ಉಡುಪಿ, ಕುಂದಾಪುರ – ಬೈಂದೂರು, ಕಾರ್ಕಳ – ಹೆಬ್ರಿ ಸುದಿನ ಸಂಚಿಕೆ ಹಾಗೂ ವಿಶೇಷ ಸಂಚಿಕೆಯು ಬಿಡುಗಡೆಗೊಂಡಿತು. ಇದರ ವಿಡಿಯೋ ತುಣುಕುಗಳನ್ನು ಉದಯವಾಣಿ ಬಳಗವು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದೆ.