ಅಲ್ಟ್ರಾ ವೈಲೆಟ್ ರೇ ಮೂಲಕ ಕೋವಿಡ್ ಸೇರಿದಂತೆ ವೈರಾಣುಗಳ ನಾಶ ಮಾಡುತ್ತೆ ಈ ರೋಬೋಟ್
Team Udayavani, May 13, 2020, 4:38 PM IST
ಕೋವಿಡ್ ಸೇರಿದಂತೆ ಇತರೆ ವೈರಾಣುಗಳನ್ನು ನಾಶ ಪಡಿಸಲು ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಗೆ ಹೊಸದೊಂದು ರೋಬೋಟ್ ಬಂದಿದೆ.. ನೋಡುವುದಕ್ಕೆ ಬಲ್ಬ್ ಗಳು ಇರುವ ಯಂತ್ರದಂತಿರುವ ಈ ರೋಬೋಟ್ನ್ನು ವನೋರಾ ರೋಬೋಟ್ ಪ್ರೈ ಲಿಮಿಟೆಡ್ ಅಭಿವೃದ್ಧಿ ಪಡಿಸಿದೆ. ಆಸ್ಪತ್ರೆ ಅಂದ ಮೇಲೆ ಅಲ್ಲಿಗೆ ಬೇರೆ ರೀತಿಯ ರೋಗಿಗಳು ಬರುತ್ತಾರೆ. ಅದರಲ್ಲಿ ಕೊರೊನಾ ರೋಗಿಗಳು ಇರಬಹುದು ಹೇಳುದಕ್ಕೆ ಆಗಲ್ಲ, ಹೀಗಾಗಿ ಎಷ್ಟು ಸ್ವಚ್ಛ ಮಾಡಿದ್ರೂ ಅಲ್ಲಲ್ಲಿ ಬ್ಯಾಕ್ಟೀರಿಯಾ, ವೈರಾಣುಗಳು ಉಳಿದುಕೊಳ್ಳುವ ಸಾಧ್ಯತೆ ಇದೆ, ಕೆಲವೊಮ್ಮೆ ನೇರವಾಗಿ ಸ್ವಚ್ಛಗೊಳಿಸುವ ಆಯಾಗಳಿಗೂ ರೋಗ ಅಂಟಿಕೊಳ್ಳಬಹುದು. ಅದಕ್ಕಾಗಿ ಇಂತಹ ಅಪಾಯಕಾರಿ ಸನ್ನಿವೇಶ ತಪ್ಪಿಸಲು ಈ ರೋಬೋಟ್ ಆಸ್ಪತ್ರೆಯ ಎಲ್ಲ ಕಡೆ ಹೋಗಿ ವೈರಾಣುಗಳನ್ನು ತನ್ನ ಕಿರಣಗಳ ಮೂಲಕ ನಾಶಪಡಿಸುತ್ತದೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್