2019 ಬಜೆಟ್ ನ ವಿಶ್ಲೇಷಣೆ

ಕೇಂದ್ರ ಹಣಕಾಸು ಸಚಿವೆ Nirmala Sitharaman ಅವರು Narendra Modi 2.O ಸರ್ಕಾರದ ಮೊದಲ ಕೇಂದ್ರ ಬಜೆಟ್ ಅನ್ನು ಮಂಡಿಸಿದರು. ಮುಂದಿನ 5 ವರ್ಷಗಳಲ್ಲಿ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್‌ಗೆ ದ್ವಿಗುಣಗೊಳಿಸುವ ಗುರಿಯನ್ನು ಸಾಧಿಸುವ ಮೊದಲ ಹೆಜ್ಜೆಯಾಗಲಿರುವ ಈ ಬಜೆಟ್ ನ ವಿಶ್ಲೇಷಣೆಯನ್ನು ‘ಉದಯವಾಣಿ’ ಯು ಪ್ರಸ್ತುತಪಡಿಸಿತು.


ಹೊಸ ಸೇರ್ಪಡೆ