ಮಾಜಿ ಸಚಿವ ವಿನಯಕುಮಾರ ಸೊರಕೆ ಅವರಿಂದ 12 ಟನ್ ಅಕ್ಕಿ ವಿತರಣೆ
Team Udayavani, Apr 29, 2020, 12:44 PM IST
ಕಾಪು ಬ್ಲಾಕ್ ಕಾಂಗ್ರೆಸ್ ದಕ್ಷಿಣ ಮತ್ತು ಉತ್ತರ ಸಮಿತಿಯ ಮೂಲಕ ಎರಡನೇ ಹಂತದಲ್ಲಿ 12 ಟನ್ ಅಕ್ಕಿ ವಿತರಿಸುವ ಕಾರ್ಯಕ್ರಮಕ್ಕೆ ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರು ಬುಧವಾರ ಚಾಲನೆ ನೀಡಿದರು.