Viral Vodeo: ಅಲೆಗಳಬ್ಬರಕ್ಕೆ ಮಗುಚಿ ಬಿದ್ದ ದೋಣಿ! ಸಮುದ್ರಕ್ಕೆ ಹಾರಿ ಪಾರಾದ ಮೀನುಗಾರರು
Team Udayavani, Jul 1, 2020, 8:07 PM IST
ಕುಂದಾಪುರ: ಇದು ಉಪ್ಪುಂದದ ಮಡಿಕಲ್ ಭಾಗದಲ್ಲಿ ಜೂನ್ 27 ರಂದು ನಡೆದ ದೃಶ್ಯವಾಗಿದ್ದು, ಮೀನುಗಾರಿಕೆಗೆಂದು ತೆರಳುತ್ತಿದ್ದ ದೋಣಿಯೊಂದು ಅಲೆಗಳ ಅಬ್ಬರಕ್ಕೆ ಸಿಲುಕಿ ಮಗುಚಿ ಬಿದ್ದಿದ್ದು, ದೋಣಿಯಲ್ಲಿದ್ದ ಎಲ್ಲ ಆರು ಮಂದಿ ಮೀನುಗಾರರು ಕೂಡ ಸಮುದ್ರಕ್ಕೆ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ..