ಈ ಊರಿನಲ್ಲಿ ರಾಜಾರೋಷವಾಗಿ ಓಡಾಡುತ್ತಿವೆ ಕಾಡುಕೋಣಗಳು

ಬಂಟ್ವಾಳ: ಕಾಡಿನಲ್ಲಿರಬೇಕಾದ ಭಾರಿ ಗಾತ್ರದ ಕಾಡುಕೋಣವೊಂದು ಹಾಡುಹಗಲೇ ನಾಡಿನಲ್ಲಿ ರಾಜಾರೋಷವಾಗಿ ಓಡಾಡುತ್ತಿದೆ. ಮುಡಿಪು ಸಮೀಪದ ಮೂಳೂರು ಪ್ರದೇಶದಲ್ಲಿ ಕಾಣಿಸಿಕೊಂಡ ಕಾಡುಕೋಣವೊಂದು ಈಗ ಜನರ ಆತಂಕಕ್ಕೆ ಕಾರಣವಾಗಿದೆ.


ಹೊಸ ಸೇರ್ಪಡೆ