ಮಳೆ ನೀರು ಕೊಯ್ಲು ಮಾಡುವ ವಿಧಾನದ ಕುರಿತು ಕಾರ್ಯಾಗಾರ

ಈ ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿತ್ತು. ಇದು ಮುಂದುವರಿಯದಿರಲಿ ಎಂಬ ಸದಾಶಯದೊಂದಿಗೆ ಉದಯವಾಣಿಯು ಮನೆ ಮನೆ ಮಳೆಕೊಯ್ಲು ಅಭಿಯಾನ ನಡೆಸಿ ಜನರಲ್ಲಿ ಮಳೆ ನೀರು ಸಂಗ್ರಹದ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿತ್ತು.


ಹೊಸ ಸೇರ್ಪಡೆ