ಕಾರಿನಲೇ ವಿಶ್ವಪರ್ಯಟನೆ! ಮಂಗಳೂರಿನಲ್ಲಿ ಜರ್ಮನ್‌ ದಂಪತಿ

ಮಂಗಳೂರು: ಭಾರತ ಸಾಂಸ್ಕೃತಿಕ ವೈಭವದಿಂದ ಕೂಡಿದ ದೇಶ. ಇಲ್ಲಿನ ಸಂಸ್ಕೃತಿಗೆ ವಿದೇಶಿಗರೂ ಮನಸೋಲುತ್ತಾರೆ. ವಿವಿಧ ದೇಶಗಳ ಸಂಸ್ಕೃತಿಯನ್ನು ಅರಿಯುವ ಉದ್ದೇಶದಿಂದ ಜರ್ಮನಿಯ ದಂಪತಿ ಮರ್ಸಿಡಿಸ್‌ ಬೆಂಜ್‌ ಕಾರಿನಲ್ಲಿ ವಿಶ್ವಪರ್ಯಟನೆ ಆರಂಭಿಸಿದ್ದು, ಕೆಲವು ದಿನಗಳಿಂದ ಮಂಗಳೂರಿನಲ್ಲಿ ವಾಸವಿದ್ದಾರೆ.


ಹೊಸ ಸೇರ್ಪಡೆ