‘No Horn Day’ ಅಭಿಯಾನಕ್ಕೆ ವರ್ಷ

ಶಾಸಕ ಡಿ. ವೇದವ್ಯಾಸ ಕಾಮತ್‌ ಅವರ ಮುಂದಾಳತ್ವದಲ್ಲಿ ಆರಂಭವಾದ ಬುಧವಾರ ‘ನೋ ಹಾರ್ನ್ ಡೇ’ ಅಭಿಯಾನಕ್ಕೆ ವರ್ಷವಾಗಿದ್ದು, ಶಾಸಕರ ಜಾಗೃತಿ ಹಾಗೂ ಸಂಚಾರಿ ಪೊಲೀಸರ ಕಟ್ಟುನಿಟ್ಟಿನ ತಪಾಸಣೆಯಿಂದಾಗಿ ನಗರದಲ್ಲಿಯೂ ಶಬ್ದ ಮಾಲಿನ್ಯಕ್ಕೆ ಈಗ ಭಾಗಶಃ ಕಡಿವಾಣ ಬಿದ್ದಿದೆ. Read More: http://bit.ly/35cqcxG


ಹೊಸ ಸೇರ್ಪಡೆ