ಬಣ
Team Udayavani, Oct 12, 2019, 9:04 AM IST
ಮೂಲ, ವಲಸಿಗ
ಲಿಂಗ, ಸಂಘ
ಒಂದೇ ಪಕ್ಷದೊಳಗೆ
ಬೇರೆ ಬೇರೆ ಬಣ
ನಗುನಗುತ್ತ ಪರಸ್ಪರ
ಚುಚ್ಚುತ್ತಾರೆ ದಬ್ಬಣ!
Team Udayavani, Oct 12, 2019, 9:04 AM IST
ಮೂಲ, ವಲಸಿಗ
ಲಿಂಗ, ಸಂಘ
ಒಂದೇ ಪಕ್ಷದೊಳಗೆ
ಬೇರೆ ಬೇರೆ ಬಣ
ನಗುನಗುತ್ತ ಪರಸ್ಪರ
ಚುಚ್ಚುತ್ತಾರೆ ದಬ್ಬಣ!
You seem to have an Ad Blocker on.
To continue reading, please turn it off or whitelist Udayavani.