ಶ್ರೀಮಂತಿಕೆ
Team Udayavani, Oct 17, 2019, 8:37 AM IST
ಮಾಜಿ ಸಚಿವರ ಮನೆಯಲ್ಲಿ
ಇತ್ತಂತೆ ಬೀರುಗಳ ತುಂಬಾ
ನೋಟುಗಳ ಕಟ್ಟು, ಬಂಗಾರ
ನಾನೇನೂ ಕಡಿಮೆ ಇಲ್ಲ ಬಿಡಿ
ಮುರಿದುಹೋಗಿದೆ ಕಪಾಟು
ಹೆಚ್ಚಾಗಿ ಪುಸ್ತಕಗಳ ಭಾರ!
Team Udayavani, Oct 17, 2019, 8:37 AM IST
ಮಾಜಿ ಸಚಿವರ ಮನೆಯಲ್ಲಿ
ಇತ್ತಂತೆ ಬೀರುಗಳ ತುಂಬಾ
ನೋಟುಗಳ ಕಟ್ಟು, ಬಂಗಾರ
ನಾನೇನೂ ಕಡಿಮೆ ಇಲ್ಲ ಬಿಡಿ
ಮುರಿದುಹೋಗಿದೆ ಕಪಾಟು
ಹೆಚ್ಚಾಗಿ ಪುಸ್ತಕಗಳ ಭಾರ!
You seem to have an Ad Blocker on.
To continue reading, please turn it off or whitelist Udayavani.