ಸಮಸ್ಯೆ
Team Udayavani, Nov 26, 2019, 9:41 AM IST
ಅವರು ಒತ್ತಾಯಿಸಿದರು
ಮನಸ್ಸಿದ್ದರೆ ಮಾರ್ಗ
ನೀವು ಬರಲೇಬೇಕು
ನಾನೆಂದೆ ಮಾರ್ಗವಿದೆ
ಮನಸ್ಸಿದೆ ಆದರೂ ಬರಲಾರೆ
ಕಾರಣ ವಿಪರೀತ ಟ್ರಾಫಿಕ್ಕು !
Team Udayavani, Nov 26, 2019, 9:41 AM IST
ಅವರು ಒತ್ತಾಯಿಸಿದರು
ಮನಸ್ಸಿದ್ದರೆ ಮಾರ್ಗ
ನೀವು ಬರಲೇಬೇಕು
ನಾನೆಂದೆ ಮಾರ್ಗವಿದೆ
ಮನಸ್ಸಿದೆ ಆದರೂ ಬರಲಾರೆ
ಕಾರಣ ವಿಪರೀತ ಟ್ರಾಫಿಕ್ಕು !
You seem to have an Ad Blocker on.
To continue reading, please turn it off or whitelist Udayavani.