Udayavni Special

ಪೋಲೆಂಡ್‌ನ‌ಲ್ಲಿದ್ದಾರೆ 108 ವರ್ಷದ ವಯೋಲಿನ್‌ ವಾದಕಿ


Team Udayavani, Jun 8, 2019, 9:57 AM IST

3-a

ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂದು ಹಲವರು ಹೇಳುತ್ತಾರೆ. ಅದರೆ ಅದನ್ನು ನಿಜ ಮಾಡುವಂತೆ ಕೆಲವರು ಮಾತ್ರ ಬದುಕುತ್ತಾರೆ ಅಂಥವರಲ್ಲಿ ವಾಂಡ ಝಾರಿlಕ್ಕ ಎಂಬ 108 ವರ್ಷ ವಯಸ್ಸಿನ ವೃದ್ಧೆ ಕೂಡ ಒಬ್ಬರು. ವಾಂಡ ಅತ್ಯಂತ ಹಿರಿಯ ವಯೋಲಿನ್‌ ವಾದಕಿ. ವಾಂಡ 80 ವರ್ಷ ವಯಸ್ಸಿನವರಿದ್ದಾಗ ಕೈ ಮುರಿದುಕೊಂಡಿದ್ದರು. ಆಗ ವೈದ್ಯರು ವಯೋಲಿನ್‌ ನುಡಿಸುವುದನ್ನು ನಿಲ್ಲಿಸಬೇಕು ಎಂದಿದ್ದರು. ಅದೂ ಅವರನ್ನು ವಯೋಲಿನ್‌ನಿಂದ ಬೇರೆ ಮಾಡಲಿಲ್ಲ. ಪಶ್ಚಿಮ ಉಕ್ರೇನ್‌ನಲ್ಲಿ ಜನಿಸಿದವರು. ಎಲ್‌ವಿವ್‌ನ ಮ್ಯೂಸಿಕ್‌ ಕಂಸರ್ವೇಟರಿಯಲ್ಲಿ ಸಂಗೀತದ ವಿಷಯದಲ್ಲಿ 1931ರಲ್ಲಿ ಪದವಿ ಪಡೆದಿದ್ದರು. 2ನೇ ಮಹಾಯುದ್ಧದ ಅನಂತರ ಅವರು ಪೋಲೆಂಡ್‌ಗೆ ಹೋಗಿ ನೆಲೆಸಿದರು. ಅವರು ಪೋಲೆಂಡ್‌ನ‌ ಅತ್ಯಂತ ವಯಸ್ಕ ಸೆಲೆಬ್ರಿಟಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ನಡೆಸುವುದು ಬೇಡ: ಸಚಿವರಿಗೆ ಎಸ್ ಜಿ ಸಿದ್ದರಾಮಯ್ಯ ಪತ್ರ

ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ನಡೆಸುವುದು ಬೇಡ: ಸಚಿವರಿಗೆ ಎಸ್ ಜಿ ಸಿದ್ದರಾಮಯ್ಯ ಪತ್ರ

ದಿಲ್ಲಿಯಿಂದ ಏಕಾಂಗಿಯಾಗಿ ಬೆಂಗಳೂರಿಗೆ ಬಂದು ತಾಯಿ ಮಡಿಲು ಸೇರಿದ 5 ವರ್ಷದ ವಿಹಾನ್

ದಿಲ್ಲಿಯಿಂದ ಏಕಾಂಗಿಯಾಗಿ ಬೆಂಗಳೂರಿಗೆ ಬಂದು ತಾಯಿ ಮಡಿಲು ಸೇರಿದ 5 ವರ್ಷದ ವಿಹಾನ್!

ಶಸ್ತ್ರಾಸ್ತ್ರ ಮೀಸಲು ಪಡೆಯ ಸಿಬ್ಬಂದಿಗೆ ಸೋಂಕು ದೃಢ: ಉಡುಪಿ ಎಸ್ ಪಿ ಕಚೇರಿ ಸೀಲ್ ಡೌನ್?

ಶಸ್ತ್ರಾಸ್ತ್ರ ಮೀಸಲು ಪಡೆಯ ಸಿಬ್ಬಂದಿಗೆ ಸೋಂಕು ದೃಢ: ಉಡುಪಿ ಎಸ್ ಪಿ ಕಚೇರಿ ಸೀಲ್ ಡೌನ್?

ದುಬಾರಿ ವಸ್ತುಗಳು : ಪೆನ್ಸಿಲ್‌ : ಬೆಲೆ: 9 ಲಕ್ಷ 68 ಸಾವಿರ ರೂ

ದುಬಾರಿ ವಸ್ತುಗಳು : ಅಟೋಮ್ಯಾಟಿಕ್‌ ಲೇಸ್‌ ಶೂ ಬೆಲೆ ಕೇಳಿದ್ರೆ ಹುಬ್ಬೇರಿಸುತ್ತೀರಿ!

ಶಾಸಕ ರಘುಪತಿ ಭಟ್ ರವರ ಉಚಿತ ಬಸ್ಸಿನ ಸೇವೆ ರಾಜ್ಯಕ್ಕೆ ಹೊಸ ಪ್ರಯೋಗ – ಶೋಭಾ ಕರಂದ್ಲಾಜೆ

ಶಾಸಕ ರಘುಪತಿ ಭಟ್ ರವರ ಉಚಿತ ಬಸ್ಸಿನ ಸೇವೆ ರಾಜ್ಯಕ್ಕೆ ಹೊಸ ಪ್ರಯೋಗ : ಶೋಭಾ ಕರಂದ್ಲಾಜೆ

ಕೋವಿಡ್: ಎರಡು ತಿಂಗಳ ಬಳಿಕ ಪುನರಾರಂಭ-ಹಲವು ವಿಮಾನ ಸಂಚಾರ ರದ್ದು

ಕೋವಿಡ್: ಎರಡು ತಿಂಗಳ ಬಳಿಕ ಪುನರಾರಂಭ-ಹಲವು ವಿಮಾನ ಸಂಚಾರ ರದ್ದು

ಕಲಬುರಗಿಗೆ ‘ಕೋವಿಡ್’ ಸಿಹಿ-ಕಹಿ: 14 ಜನ ಆಸ್ಪತ್ರೆಗೆ, 10 ಜನ ಆಸ್ಪತ್ರೆಯಿಂದ ಮನೆಗೆ!

ಕಲಬುರಗಿಗೆ ‘ಕೋವಿಡ್’ ಸಿಹಿ-ಕಹಿ: 14 ಜನ ಆಸ್ಪತ್ರೆಗೆ, 10 ಜನ ಆಸ್ಪತ್ರೆಯಿಂದ ಮನೆಗೆ!

MUST WATCH

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

udayavani youtube

Karnataka : A Farmer who quits Private Job & became Successful in Agriculture

udayavani youtube

MOTHERSDAY ಪ್ರಯುಕ್ತ ನಾಡಿನ ಎಲ್ಲಾ ಅಮ್ಮಂದಿರಿಗೆ ಶುಭಾಶಯವನ್ನು ಕೋರಿದ SHINE SHETTY

ಹೊಸ ಸೇರ್ಪಡೆ

25-May-19

ಆಯುರ್ವೇದದಿಂದ ಕೋವಿಡ್ ತಡೆ ಸಾಧ್ಯ

ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ನಡೆಸುವುದು ಬೇಡ: ಸಚಿವರಿಗೆ ಎಸ್ ಜಿ ಸಿದ್ದರಾಮಯ್ಯ ಪತ್ರ

ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ನಡೆಸುವುದು ಬೇಡ: ಸಚಿವರಿಗೆ ಎಸ್ ಜಿ ಸಿದ್ದರಾಮಯ್ಯ ಪತ್ರ

25-May-17

ಕೋವಿಡ್ ವಾರಿಯರ್ಸ್ ಗಳ ಸೇವೆ ಅನನ್ಯ: ಗೋಪಾಲ ಕಾರಜೋಳ

ದಿಲ್ಲಿಯಿಂದ ಏಕಾಂಗಿಯಾಗಿ ಬೆಂಗಳೂರಿಗೆ ಬಂದು ತಾಯಿ ಮಡಿಲು ಸೇರಿದ 5 ವರ್ಷದ ವಿಹಾನ್

ದಿಲ್ಲಿಯಿಂದ ಏಕಾಂಗಿಯಾಗಿ ಬೆಂಗಳೂರಿಗೆ ಬಂದು ತಾಯಿ ಮಡಿಲು ಸೇರಿದ 5 ವರ್ಷದ ವಿಹಾನ್!

25-May-16

ವಾರಿಯರ್ಸ್ ಗೆ ಹೋಮಿಯೋಪಥಿ ಮಾತ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.