ಉದ್ಯೋಗದಾತ ಸಾಂತಾ ಕ್ಲಾಸ್‌ ಆದಾಗ

Team Udayavani, Dec 13, 2019, 7:13 AM IST

ಈಗ ಕ್ರಿಸ್‌ಮಸ್‌ ಸಂಭ್ರಮಾಚರಣೆ ಸಮಯ. ಮಕ್ಕಳು ಸಾಂತಾ ಕ್ಲಾಸ್‌ ನಮಗೆಲ್ಲಾ ಉಡುಗೊರೆ ಕೊಡುತ್ತಾನೆ ಎಂದು ಕನಸು ಕಾಣುತ್ತಿರುತ್ತಾರೆ. ಒಂದು ವೇಳೆ ಕಂಪೆನಿಯ ಬಾಸ್‌ ಸಾಂತಾನಾಗಿ ಬದಲಾದರೆ ಉದ್ಯೋಗಿಗಳು ಎಷ್ಟು ಸಂಭ್ರಮಿಸಬಹುದು? ಮೇರಿಲ್ಯಾಂಡ್‌ ಕಂಪೆನಿಯೊಂದರ 200 ಜನ ಉದ್ಯೋಗಿಗಳಿಗೆ ಕಂಪೆನಿ ಸಂಸ್ಥಾಪಕ-ಅಧ್ಯಕ್ಷ ಎಡ್ವರ್ಡ್‌ ಸೇಂಟ್‌ ಜಾನ್‌ (81) ಸಾಂತಾನಾಗಿ ಪರಿಣಮಿಸಿದ್ದಾರೆ.

200 ಜನ ಉದ್ಯೋಗಿಗಳಿಗೂ ಅವರು 35 ಲಕ್ಷ ರೂ.ಗಳಂತೆ ಕ್ರಿಸಮಸ್‌ ಬೋನಸ್‌ ನೀಡಿದ್ದು, ಇದಕ್ಕಾಗಿ 70 ಕೋಟಿ ರೂ. ವೆಚ್ಚ ಮಾಡಿದ್ದಾರಂತೆ. ಕೆಂಪು ಲಕೋಟೆಯಲ್ಲಿ ನೀಡಲಾದ ಬೋನಸ್‌ ಅನ್ನು ನೋಡಿ ಉದ್ಯೋಗಿಗಳು ಬೆಚ್ಚಿಬಿದ್ದಿದ್ದಾರೆ. ಈ ಕಂಪೆನಿಯನ್ನು ಸ್ಥಾಪಿಸಿ ದಿಕ್ಕು ತೋರುತ್ತಿರುವವನು ನಾನೇ ಇರಬಹುದು. ಆದರೆ ಅದರ ಪ್ರಗತಿಗೆ ಕಾರಣ ಉದ್ಯೋಗಿಗಳಾದ ನೀವು ಎಂದಿದ್ದಾರೆ ಜಾನ್‌.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ವಿಮಾನದ ಮೇಲೆ ಅನುರಕ್ತಳಾಗಿರುವ ಜರ್ಮನಿ ಮಹಿಳೆ ವಿಮಾನವನ್ನೇ ತನ್ನ ಬಾಳ ಸಂಗಾತಿಯನ್ನಾಗಿ ಸ್ವೀಕರಿಸಲು ನಿರ್ಧರಿಸಿದ್ದಾರೆ. ಹೌದು, ನೀವು ಕೇಳುತ್ತಿರುವುದು...

  • ಉತ್ತರ ಭಾರತದ ಮದುವೆಗಳಲ್ಲಿ ವರ ಕುದುರೆ ಮೇಲೆ ಕುಳಿತು ವಧುವಿನ ಮನೆಗೆ ಮೆರವಣಿಗೆ ಹೋಗುವುದು ಸಂಪ್ರದಾಯ. ಆದರೆ ಖಾಂಡ್ವಾದಲ್ಲಿ ಪಟಿದಾರ್‌ ಸಮುದಾಯಕ್ಕೆ ಸೇರಿರುವ...

ಹೊಸ ಸೇರ್ಪಡೆ