ವಿಮಾನ ನಿಲ್ದಾಣದಲ್ಲಿ ಮಾನವ ಯೇತಿ!

ಹೌದಾ ಮಾರಾಯ್ರೆ !

Team Udayavani, Feb 8, 2020, 7:06 AM IST

ನೀವೇನಾದರೂ ಅಹಮದಾಬಾದ್‌ ವಿಮಾನ ನಿಲ್ದಾಣಕ್ಕೆ ಹೋದಾಗ, ಅಲ್ಲಿ ಪುರಾಣಗಳಲ್ಲಿ ಉಲ್ಲೇಖವಾಗಿರುವ ದೊಡ್ಡ ಹೆಜ್ಜೆಯ ‘ಯೇತಿ’ ಎಂಬ ಪ್ರಾಣಿಯನ್ನು ಕಂಡರೆ ದಯವಿಟ್ಟು ಹೆದರಬೇಡಿ ಮತ್ತು ಆಶ್ಚರ್ಯವೂ ಪಡಬೇಡಿ. ವಿಮಾನ ನಿಲ್ದಾಣಕ್ಕೆ ಹಾವಳಿ ಇಟ್ಟಿರುವ ಮಂಗಗಳನ್ನು ಓಡಿಸಲು ವಿಮಾನ ನಿಲ್ದಾಣದ ಸಿಬ್ಬಂದಿಯೇ ಈ ಯೇತಿಯ ಮೊರೆ ಹೋಗಿದ್ದಾರೆ.

ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವಿಮಾನ ನಿಲ್ದಾಣದ ಆವರಣದಲ್ಲಿ ಮಂಗಗಳ ಹಾವಳಿ ಎಷ್ಟಾಗಿದೆ ಎಂದರೆ ರನ್‌ ವೇಯನ್ನೂ ಮಂಗಗಳು ತಮ್ಮ ಆಟದ ಮೈದಾನವನ್ನಾಗಿ ಮಾಡಿಕೊಂಡಿವೆ.

ಇವುಗಳನ್ನು ಓಡಿಸಲು ಸಿಬ್ಬಂದಿಯೊಬ್ಬರಿಗೆ ಕರಡಿಯನ್ನು ಹೋಲುವ ವಸ್ತ್ರವನ್ನು ತೊಡಿಸಲಾಗುತ್ತದೆ. ಆ ವ್ಯಕ್ತಿ ವಿಚಿತ್ರ ಶಬ್ದಗಳನ್ನು ಮಾಡುತ್ತಾ ಮಂಗಗಳನ್ನು ಹಿಮ್ಮೆಟ್ಟಿಸಿ, ಅವುಗಳನ್ನು ಆವರಣದ ಆಚೆಗೆ ಅಟ್ಟುತ್ತಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ