ಭಯಾನಕ ದರೋಡೆಕೋರನನ್ನು ಹಿಡಿದ ಅಮೆರಿಕ ಪೊಲೀಸರು

Team Udayavani, Jun 11, 2019, 12:22 PM IST

ಅಮೆರಿಕದ ಟೆಕ್ಸಾಸ್‌ನ ಮನೆಯೊಂದರಲ್ಲಿ ದರೋಡೆ ನಡೆಯು ತ್ತಿದೆ ಎಂದು ಮನೆಯ ಸುತ್ತ ಪೊಲೀಸರು ಸುತ್ತುವರಿದರು. ಅದಾಗಲೇ ಕತ್ತಲಾಗಿದ್ದರಿಂದ ಪೊಲೀಸರು ಟಾರ್ಚ್‌ ಮತ್ತಿತರ ಸಾಧನಗಳೊಂದಿಗೆ ತಪಾಸಣೆ ಆರಂಭಿಸಿದರು. ಕಡೆಗೂ ದರೋಡೆಕೋರನನ್ನು ಹಿಡಿದರು. ಆತ ಅಂತಿಂತಾ ದರೋಡೆ ಕೋರನಾಗಿರಲಿಲ್ಲ. ಬದಲಾಗಿ ಸುಂದರವಾದ ಜಿಂಕೆಯಾಗಿತ್ತು. ಮಂಗಳವಾರ ಬೆಳಗ್ಗೆ ಮನೆ ಹೊರಗೆ ಕೆಲಸದಲ್ಲಿ ನಿರತವಾಗಿದ್ದ ಮನೆಯೊಡತಿಗೆ ಒಳಗಡೆ ಗಾಜು ಒಡೆಯುತ್ತಿರುವ ಸದ್ದಾ ಯಿತು. ಜತೆಗೆ ಒಂದಷ್ಟು ಜನ ದಡಬಡ ಎಂದು ಓಡಾ ಡುತ್ತಿರುವ ಸದ್ದೂ ಕೇಳಿತು. ಅವರು ಆತಂಕಗೊಂಡು ಪೊಲೀರಿಗೆ ಕರೆ ಮಾಡಿದರು. ಪೊಲೀಸರು ಶಸ್ತ್ರ ಸಮೇತ ಸಜ್ಜಾಗಿ ಬಂದು ಒಳ ನುಗ್ಗಿದರೆ ಕಂಡದ್ದು ಮುದ್ದಾದ ಜಿಂಕೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ