ಬಾರ್ಬಿ ಸರಣಿಗೆ ಮತ್ತಷ್ಟು ಗೊಂಬೆಗಳು
ಹೌದಾ ಮಾರಾಯ್ರೆ!
Team Udayavani, Jan 30, 2020, 7:53 AM IST
ಬಾರ್ಬಿ ಡಾಲ್ (ಗೊಂಬೆ) ಯಾರಿಗೆ ಗೊತ್ತಿಲ್ಲ ಹೇಳಿ? ಸಣ್ಣವರಿಂದ ಹಿಡಿದು ದೊಡ್ಡವರ ವರೆಗೆ ಹಲವು ರೀತಿಯಲ್ಲಿ ಅಚ್ಚುಮೆಚ್ಚಿಗೆ ಪಾತ್ರವಾಗಿರುವ ಗೊಂಬೆ. ಇತ್ತೀಚಿನ ದಿನಗಳಲ್ಲಿ ಎಲ್ಲ ರೀತಿಯವರಿಗೆ ಹತ್ತಿರವಾಗುವ ನಿಟ್ಟಿನಲ್ಲಿ ಹೊಸ ಮಾದರಿಯ ಗೊಂಬೆಗಳನ್ನು ಸೇರ್ಪಡೆ ಮಾಡುತ್ತಿದೆ.
ಕಳೆದ ವರ್ಷ ಅದು ಕೃತಕ ಅಂಗಾಂಗಳನ್ನು ಹೊಂದಿದ ಮಾನವರ ರೀತಿಯಲ್ಲಿ ಇರುವ ವಿಶೇಷ ಡಾಲ್ಗಳನ್ನು ಪರಿಚಯಿಸಿತ್ತು. ಈ ವರ್ಷ ಕೂದಲುಗಳಿಲ್ಲದ, ಕಪ್ಪು ಬಣ್ಣದ ಗೊಂಬೆಗಳನ್ನು ಪರಿಚಯಿಸಲು ನಿರ್ಧರಿಸಿದೆಯಂತೆ.
ಇದಲ್ಲದೆ ಈಗಾಗಲೇ ಇರುವ ಕೆನ್ ಎಂಬ ಸರಣಿಯಲ್ಲಿ ಚೆಂದ ಚೆಂದದ ದಿರಿಸುಗಳನ್ನು ಧರಿಸಿದ ವಿಶೇಷ ರೀತಿಯ ಗೊಂಬೆಗಳನ್ನು ಅದು ಮಾರುಕಟ್ಟೆಗೆ ತರಲಿದೆ. ಬಾರ್ಬಿ ಫ್ಯಾಶನ್ ಜತೆಗೆ ಎಲ್ಲ ಹಂತದ ಜನರನ್ನು ಆಕರ್ಷಿಸುವುದೇ ಅದರ ಗುರಿಯಾಗಿದೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ